ನೀವು ಎಕ್ಕೆ ಗಿಡದ ಹೂವನ್ನು ನೋಡಿಲ್ಲವೇ? ಹಾಗಿದ್ದರೆ ಇಲ್ಲಿ ನೋಡಿ.
ಹೋಮ ಹವನಾದಿ ಪೂಜಾ ಕಾರ್ಯದಲ್ಲಿ ಎಕ್ಕೆಯೂ ಒಂದು ಪ್ರಧಾನ ಪೂಜಾ ಸಮಿತ್ತು.
ಶಾಲೆಗೆ ಹೋಗುತ್ತಿರುವಾಗ ನಾವು ಹೂವಿನ ಮೊಗ್ಗನ್ನು ಹಿಡಿದು ಹಿಚುಕಲು ಪಟ ಪಟ ಶಬ್ದವನ್ನು ಮಾಡುತ್ತ ಹೂವು ಬಿರಿಯುತ್ತಿತ್ತು. ಆದರೆ ನಂತರ ಬರುವ ಕೈಯ ವಾಸನೆಯು ಮಾತ್ರ ಸಹಿಸಲಾಗುತ್ತಿರಲಿಲ್ಲ!
3 comments:
ಹೂಗಿನ ತುದಿಯ ಮೂಗುತಿಯ ಹಾಂಗೆ ಮಡುಗಲೆ ಎಡಿತ್ತು...:P... ಎಲ್ಲಿ ತೆಗೆದ ಸ್ನಾಪ್? ಇಲ್ಲಿ ರೂಮಿನ ಮುಂದೆ ತುಂಬಾ ಇದ್ದು
ಇದು ಮೊನ್ನೆ ಶೇಣಿಲ್ಲಿ ಇಪ್ಪಗ ತೆಗದ್ದು.
ಅದು ಆಯುರ್ವೇದ ಮದ್ದಿನಲ್ಲಿ ಉಪಯೋಗವಾಗಿತ್ತದೆ ಅಂತೆ. ಈ ಗಿಡವೂ ಅಳಿಯುತ್ತಿದೆ. ರಕ್ಷಿಸಿ.
ಒಲವಿನಿಂದ
ಬಾನಾಡಿ
Post a Comment