Wednesday 4 June, 2008

ಕುಂಟಂಗೇರ್

ಊರಿನವರ ಬಾಯಿಯಲ್ಲಿ ಕುಂಟಂಗೇರ್ (ಕುಂಟ ನೇರಳೆ ಹಣ್ಣು) ಎಂದೇ ಪ್ರಸಿದ್ಧಿ ಪಡೆದಿರುವ ಈ ಹಣ್ಣು ಕೂಡ ಮಳೆಗಾಲದಲ್ಲಿ ಮಾತ್ರ ಕಾಣಸಿಗುತ್ತದೆ. ಗುಡ್ಡೆಗಳಲ್ಲಿ ಕಾಡು ಸಸ್ಯದಲ್ಲಿ ಬೆಳೆಯುವ ಇದು ಮಲೆನಾಡಿನ ಅಡಿಕೆ ಕೃಷಿಕರಿಗೆ ತೋಟಕ್ಕೆ ಒಳ್ಳೆಯ ಸೊಪ್ಪು ಗೊಬ್ಬರವೂ ಹೌದು.



ತಿನ್ನಲು ಬಾಯಿಯಲ್ಲಿ ಪೆನ್ನಿನ ಶಾಯಿಯಂತೆ ನೇರಳೆ ಬಣ್ಣ ಹರಡುವುದರಿಂದಲೇ ಇರಬೇಕು ಇದರ ಈ ಹೆಸರು. ರುಚಿಯಲ್ಲಿ ಸ್ವಲ್ಪ ಸಿಹಿಯೂ ಸ್ವಲ್ಪ ಹುಳಿಯೂ ಇರುವ ಈ ಹಣ್ಣು ಜ್ವರ, ಶೀತದಂತಹ ಅಸೌಖ್ಯಕ್ಕೆ ಬಹು ಬೇಗನೆ ಕಾರಣವಾಗುತ್ತದೆ.

3 comments:

ಸುಬ್ರಹ್ಮಣ್ಯ ಭಟ್ said...

kuntaala hannannu noduvagale ase aguttade !

Kukri said...
This comment has been removed by the author.
ಬಾನಾಡಿ said...

ಕುಂಟ ನೇರಳೆ ಇನ್ನು ಇಪ್ಪತ್ತು ವರ್ಷಗಳಲ್ಲಿ ಕೃಷಿ ಮಾಡಬೇಕಾದೀತು. ನಿಮ್ಮ ಮರದಲ್ಲಿ ಆರೋಗ್ಯಕರ ಹಣ್ಣುಗಳು ಇವೆ. ತಿಂದಿರಿ ತಾನೆ?
ಒಲವಿನಿಂದ
ಬಾನಾಡಿ